ಮೂಡುಬಿದಿರೆ: ಇಲ್ಲಿನ ಜವನೆರ್ ಬೆದ್ರ ಸಂಘಟನೆಯ ವತಿಯಿಂದ ಕ್ಲೀನ್ ಅಪ್ ಮೂಡುಬಿದಿರೆ ಸ್ವಚ್ಛತಾ ಅಭಿಯಾನ ಸಾವಿರ ಕಂಬದ ಬಸದಿಯ ಆವರಣದಲ್ಲಿ ರವಿವಾರ ಜರಗಿತು.
ಜೈನ ಮಠದ ಭಟ್ಟಾರಕ ಶ್ರೀ, ಶಾಸಕ ಉಮಾನಾಥ ಕೋಟ್ಯಾನ್ ಮತ್ತಿತರರು ಪಾಲ್ಗೊಂಡಿದ್ದರು.
SUDDI9 MEDIA NETWORK