ಮೂಡುಬಿದಿರೆ: ಬಿ.ಜೆ.ಪಿ.ಯ ನಗರ ಮಹಾಶಕ್ತಿಕೇಂದ್ರದ ವತಿಯಿಂದ 7ನೇ ವಾರದ ಸ್ವಚ್ಛತಾ ಕಾರ್ಯಕ್ರಮ ಪೇಟೆಯ ಕಲ್ಸಂಕದಿಂದ ಆರಂಭಗೊಂಡು 9ನೇ ವಾರ್ಡ್‍ನಲ್ಲಿ ರವಿವಾರ ನಡೆಯಿತು.
ಶಾಸಕ ಕೆ. ಉಮಾನಾಥ ಕೋಟ್ಯಾನ್ ಸಹಿತ ಪಕ್ಷದ ಕಾರ್ಯಕರ್ತರು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು.
SUDDI9 MEDIA NETWORK