ಮೂಡುಬಿದಿರೆ: ನಿವೃತ್ತ ಸೇನಾನಿ, ಕಲ್ಲಬೆಟ್ಟು ಗ್ರಾಮದ ತೆಂಕಬೆಟ್ಟು ಗುತ್ತು ಚಿಕ್ಕಯ ಶೆಟ್ಟಿ ಅವರ ಪತ್ನಿ ರೂಪಾ ಶೆಟ್ಟಿ(65)ಅಲ್ಪ ಕಾಲದ ಅನಾರೋಗ್ಯದಿಂದ ಬುಧವಾರ ನಿಧನರಾದರು. ಅವರು ಪತಿ, ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
SUDDI9 MEDIA NETWORK