ಮೂಡುಬಿದಿರೆ: ಇಲ್ಲಿನ ಅಲಂಗಾರಿನ ಮೌಂಟ್ ರೋಸರಿ ವೃದ್ಧಾಶ್ರಮದ 300 ಮಂದಿ ನಿವಾಸಿಗಳಿಗೆ ರೋಟರ್ಯಾಕ್ಟ್ ಕ್ಲಬ್ ವತಿಯಿಂದ ಶನಿವಾರ ಉಪಹಾರದ ಕೊಡುಗೆಯನ್ನು ಅಧ್ಯಕ್ಷ ಪವನ್ ಭಟ್ ತಮ್ಮ ಹೆತ್ತವರ ಜತೆಗೂಡಿ ವಿತರಿಸಿದರು.

upaahara
ಈ ಸಂದರ್ಭದಲ್ಲಿ ಕಾರ್ಯದರ್ಶಿ ಪ್ರಣಾಮ್, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್,ಉದ್ಯಮಿ ಗಣೇಶ್ ಕಾಮತ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *