ಉಡುಪಿ: ಜೇಸಿಐ ವಲಯ 15 ರ ವಲಯ ಉಪಾದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು ರವರಿಗೆ ಜೇಸಿಐ ಕಟಪಾಡಿ ಆಶ್ರಯದಲ್ಲಿ ನಡೆದ ವಲಯ ಸಮ್ಮೇಳನದಲ್ಲಿ ಆ.21 ರಂದು ಬಾಸೆಲ್ ಮಿಷನರೀಸ್ ಹಾಲ್ ನಲ್ಲಿ ವಲಯ ಅತ್ಯುತ್ತಮ ವಲಯ ಉಪಾದ್ಯಕ್ಷ ಪ್ರಶಸ್ತಿ ನೀಡಿ ವಲಯಾದ್ಯಕ್ಷ ರಾಕೇಶ್ ಕುಂಜೂರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಪೂರ್ವ ರಾಷ್ಟೀಯ ಉಪಾದ್ಯಕ್ಷ ಚಂದ್ರಶೇಖರ್ ವೇಮುಲ,ಸಹಿತ ಗಣ್ಯರು ಭಾಗವಹಿಸಿದ್ದರು.
