ವಿಟ್ಲ: ಇಲ್ಲಿನ ಕಸ್ಬಾ ಗ್ರಾಮದ 5 ದಶಕಕಗಳಿಗೂ ಅಧಿಕ ಕಾಲ ತಾಳ ಮದ್ದಳೆಯಲ್ಲಿ ಯಕ್ಷಗಾನ ಅರ್ಥಧಾರಿ ಮತ್ತು ಕನ್ನಡ, ತುಳು ಕಾವ್ಯ ವಾಚನದಲ್ಲಿ ಪ್ರಸಿದ್ಧರಾದ ಗಮಿ ವಿಶ್ವನಾಥ ಶೆಟ್ಟಿ (76) ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಅ.8ರಂದು ನಿಧನರಾದರು.

ಇವರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
SUDDI9 MEDIA NETWORK