ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ, ವಿಟ್ಲ ಬಿ ಒಕ್ಕೂಟದ ಶಬರಿ ಸ್ವ-ಸಹಾಯ ಸಂಘದ ಸದಸ್ಯರು ಇಲ್ಲಿ ವಿಟ್ಲ ಜೈನ ಬಸದಿಯ ಆವರಣವನ್ನು ಮಹಾತ್ಮ ಗಾಂಧಿಜಿಯವರ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿ ಪ್ರಯುಕ್ತ ಸ್ವಚ್ಛಗೊಳಿಸಿದರು.

svachathe

ವಲಯ ಮೇಲ್ವಿಚಾರಕಿ ಪ್ರೇಮ ಮತ್ತು ವಿಟ್ಲ ಬಿ ಒಕ್ಕೂಟದ ಸೇವಾ ಪ್ರತಿನಿಧಿ ಸರಿತಾ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *