ಮೂಡುಬಿದಿರೆ: ಕರ್ನಾಟಕ ಸೆಕೆಂಡರಿ ಎಜ್ಯುಕೇಶನ್ ಎಕ್ಸಾಮಿನೇಶನ್ ಬೋರ್ಡ್ ವತಿಯಿಂದ ಪುತ್ತೂರು ಸರಕಾರಿ ಪ.ಪೂ. ಕಾಲೇಜಿನಲ್ಲಿ ನಡೆಸಿದ ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ರೋಟರಿ ಸೆಂಟ್ರಲ್ ಸ್ಕೂಲ್‍ನ 7 ನೇ ತರಗತಿಯ ವಿದ್ಯಾರ್ಥಿನಿ ನಿಹಾರಿಕಾ ಶೆಟ್ಟಿ 93% (372/400) ಪಡೆದಿದ್ದಾರೆ.

ಮೂಡುಬಿದಿರೆ ಆರಾಧನಾ ನೃತ್ಯ ಕೇಂದ್ರದ ವಿದುಷಿ ಸುಖದಾ ಬರ್ವೆಯವರ ಶಿಷ್ಯೆಯಾಗಿರುವ ಈಕೆ ಭೋಜ ಶೆಟ್ಟಿ – ಆಶಾಲತಾ ಶೆಟ್ಟಿ ದಂಪತಿಯ ಪುತ್ರಿ.
