ಮೂಡುಬಿದಿರೆ: ಶೋರಿನ್ ರಿಯೂ ಕರಾಟೆ ಅಸೋಸಿಯೇಶನ್ ಇದರ ಪ್ರಾಯೋಜಕತ್ವದಲ್ಲಿ 16ನೇ ರಾಜ್ಯಮಟ್ಟದ ಕರಾಟೆ ಸ್ಪರ್ಧೆ ಶನಿವಾರ ಗಂಜಿಮಠದಲ್ಲಿ ಜರುಗಿತು.ಎಂ.ಕೆ.ಶೆಟ್ಟಿ ಸೆಂಟ್ರಲ್ ಸ್ಕೂಲ್ ಕಲ್ಲಬೆಟ್ಟು ಇದರ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಸ್ಪರ್ಧೆಯ ವಿವರ:
ಎಂ.ಎಂ. ಮೋಕ್ಷ ಜೈನ್ ( 5ನೇ ತರಗತಿ) – ಪ್ರಥಮ; ಮಹಮ್ಮದ್ ನಶತ್ (5ನೇ ತರಗತಿ)-ಪ್ರಥಮ; ರಫಿಯಾ ಸುಲ್ತಾನ್ (3ನೇ ತರಗತಿ) – ಪ್ರಥಮ; ಮನ್ವಿತ್ ಆರ್.ಅಮಿನ್ (5ನೇ ತರಗತಿ) – ದ್ವಿತೀಯ; ಮಹಮ್ಮದ್ ರಾಝಿಕ್ (5ನೇ ತರಗತಿ) – ತೃತೀಯ; ಮಹಮ್ಮದ್ ವಸೀಂ (3 ನೇ ತರಗತಿ) – ತೃತೀಯ.
ವಿಜೇತ ವಿದ್ಯಾರ್ಥಿಗಳು ಕರಾಟೆ ಶಿಕ್ಷಕ ಸರ್ಫಾಜ್ ರವರಿಂದ ತರಬೇತಿ ಪಡೆದಿದ್ದಾರೆ.

