ಮೂಡುಬಿದಿರೆ: ಪೆಟ್ರೋಲ್ ದರ ಏರಿಕೆ ವಿರುದ್ಧ ಕಾಂಗ್ರೇಸ್ ಭಾರತ ಬಂದ್ ಕರೆಕೊಟ್ಟಿದ್ದು, ಅದರಂತೆ ಎಲ್ಲ ಕಡೆಗಳಲ್ಲೂ ಬಂದ್ ಬೆಂಬಲ ನೀಡಿದ್ದರೂ ಕೆಲವೊಂದು ಕಡೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

mbd bandh

ಎಲ್ಲ ಕಡೆಗಳಂತೆ ಮೂಡುಬಿದಿರೆಯಲ್ಲೂ ಬಂದ್‍ಗಾಗಿ ಕಾಂಗ್ರೇಸ್ ಪ್ರಯತ್ನ ಪಟ್ಟರೂ ಇಲ್ಲಿ ಮಿಶ್ರ ಪ್ರತಿಕ್ರಿಯೆ ಉಂಟಾಗಿದೆ. ಖಾಸಗಿ ಬಸ್‍ಗಳನ್ನು ಹೊರತು ಪಡಿಸಿ ಉಳಿದ ಎಲ್ಲ ವಾಹನ ಹಾಗೂ ಕೆಲವೊಂದು ಅಂಗಡಿ ಮುಂಗಟ್ಟುಗಳು ತೆರೆದಿದ್ದು, ಬಂದ್‍ಗೆ ಬೆಂಬಲ ನೀಡಲಿಲ್ಲ. ಅಲ್ಲದೇ ಆಟೋ ರಿಕ್ಷಾಗಳು ಎಂದಿನಂತೆ ಪಾರ್ಕ್‍ನಲ್ಲಿ ಹಾಜರಿದ್ದವು.

By Suddi9

Leave a Reply

Your email address will not be published. Required fields are marked *