ಉಡುಪಿ : ಪುತ್ತೂರು ಶಿವ ಕೃಪಾ ದಲ್ಲಿ ನಡೆದ ವಲಯದ ವ್ಯವಹಾರ ಸಮ್ಮೆಳನ ಪ್ರಗತಿ ಯಲ್ಲಿ ಜೇಸಿಐ ಉಡುಪಿ ಸಿಟಿ ಕಾಯ೯ದಶಿ೯ ವ್ಯವಹಾರ ಕ್ಷೇತ್ರದ ಸಾಧನೆಗೆ ಜಗದೀಶ್ ಶೆಟ್ಟಿ ಅವರಿಗೆ ಆ.25 ರಂದು ಕೀಳಔಜೆ ವಲಯದ ಸಾಧನಾ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದಭ೯ದಲ್ಲಿ ವಲಯಾಧ್ಯಕ್ಷ ರಾಕೇಶ್ ಕುಂಜೂರ್, ನಿಕಟಪೂವ೯ ವಲಯಾಧ್ಯಕ್ಷ ಸಂತೋಷ್ ಜಿ, ನಿದೇ೯ಶಕ ಪ್ರಶಾಂತ್ ರೈ, ಸಂದೀಪ್ ಕುಮಾರ್, ಉಪಾಧ್ಯಕ್ಷ ರಾಘವೇ೦ದ್ರ ಪ್ರಭು, ಕವಾ೯ಲು, ರಫಿಕ್ ಖಾನ್, ಶಕೀರ್ ಹಾವ೦ಜೆ, ಮು೦ತಾದವರು ಉಪಸ್ಥಿತರಿದ್ದರು.
