ಬಂಟ್ವಾಳ : ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಸಮಿತಿ ರಿ. ಭಂಡಾರಿಬೆಟ್ಟು ಇದರ 67ನೇ ವರ್ಷದ ಮೊಸರು ಕುಡಿಕೆ ಸಮಾರಂಭವು 03-09-2018ನೇ ಸೋಮವಾರ
ಎಸ್.ವಿ.ಎಸ್.ಪ್ರೌಢಶಾಲಾ ಮೈದಾನ ಭಂಡಾರಿಬೆಟ್ಟುವಿನಲ್ಲಿ ಬೆಳಿಗ್ಗೆ ಗಂ.9ಕ್ಕೆ ಸರಿಯಾರಿ ಶ್ರೀ ಕೃಷ್ಣನ ಪ್ರತಿಬಿಂಬ ಶೋಭಾಯಾತ್ರೆ, ಆಟೋಟ ಸ್ಪರ್ಧೆಗಳು ಸಭಾ ಕಾರ್ಯಕ್ರಮ , ರಾತ್ರಿ ಗಂ.7.30ಕ್ಕೆ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಚಾ ಪರ್ಕ ಕಲಾವಿದರಿಂದ ‘ಪನಿಯೆರೆ ಆವಂದಿನ’ ನಾಟಕ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.
