ಮೂಡುಬಿದಿರೆ: ಮಂಗಳೂರು ವಿವಿ ಮತ್ತು ಆಳ್ವಾಸ್ ಕಾಲೇಜಿನ ಸಹಭಾಗಿತ್ವದಲ್ಲಿ ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ಶನಿವಾರ ನಡೆದ ಮಂಗಳೂರು ವಿವಿ ಅಂತರ್ ಕಾಲೇಜು ಮಟ್ಟದ ಯೋಗಾಸನ ಸ್ಫರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಪ್ರಥಮ ತಂಡ ಪ್ರಶಸ್ತಿಯನ್ನು ಮಹಿಳಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದೆ.

alvas champion
ಪುರುಷರ ವಿಭಾಗದಲ್ಲಿ ಮಂಗಳೂರು ವಿವಿಗೆ ಎರಡನೇ ಸ್ಥಾನ, ಎಸ್.ಡಿ.ಎಂ ಕಾಲೇಜಿಗೆ ಮೂರನೇ ಸ್ಥಾನ ಹಾಗೂ ಆಳ್ವಾಸ್ ಬಿಪಿಎಡ್ ಕಾಲೇಜು ನಾಲ್ಕನೇ ಸ್ಥಾನ ಮಹಿಳಾ ವಿಭಾಗದಲ್ಲಿ ಎಸ್.ಡಿ.ಎಂ ತಂಡ ಪ್ರಥಮ ತಂಡ ಪ್ರಶಸ್ತಿ, ಸೈಂಟ್ ಆಗ್ನೇಸ್ ತೃತೀಯ ಸ್ಥಾನ, ಮಂಗಳೂರು ವಿವಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

By suddi9

Leave a Reply

Your email address will not be published. Required fields are marked *