ಮೂಡುಬಿದಿರೆ: ಇಲ್ಲಿನ ಜ್ಯೋತಿನಗರದ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಡೀ ವಾರ್ಮಿಂಗ್ ಡೇ” ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.

de worming day
ಶಾಲಾ ಮುಖ್ಯೋಪಾಧ್ಯಾಯಿನಿ ಭಾರತೀ ನಾಯಕ್ ಮತ್ತು ಸಹನಿರ್ವಾಹಕಿ ವೈಶಾಲಿ ಹಾಗೂ ಶಿಕ್ಷಕ ವೃಂದದವರ ನೇತೃತ್ವದಲ್ಲಿ ಎಲ್‍ಕೆಜಿ, ಉಕೆಜಿ ಇಂದ ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರೆಗಳನ್ನು ನೀಡಲಾಯಿತು.

By suddi9

Leave a Reply

Your email address will not be published. Required fields are marked *