ಬಂಟ್ವಾಳ: ತಾ.ಪಂ.ನ ಕಾರುಚಾಲಕ ಪ್ರಾನ್ಸಿಸ್ ಅವರ ಸೇವಾವಧಿಯ ನಿವ್ರತ್ತಿಯ ಪಡೆದುಕೊಂಡಿರುವುದರಿಂದ ತಾ.ಪಂ.ನ ಅದ್ಯಕ್ಷ ಚಂದ್ರಹಾಸ ಕರ್ಕೇರ ಅದ್ಯಕ್ಷ ತೆಯಲ್ಲಿ ತಾ.ಪಂ.ನ ಎಸ್.ಜಿ.ಆರ್.ಎಸ್.ವೈ.ಸಭಾಂಗಣದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಜು.31 ಮಂಗಳವಾರದಂದು ನಡೆಯಿತು.

cardriver-francis (2)

cardriver-francis (1)
ಈ ಸಂದರ್ಭದಲ್ಲಿ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಇ.ಒ.ರಾಜಣ್ಣ, ಸಹಾಯಕ ಲೆಕ್ಕಾಧಿಕಾರಿ ಶಾರದಾ, ವ್ಯವಸ್ಥಾಪಕಿ ಶಾಂಭವಿ ರಾವ್, ತಾ.ಪಂ.ಸಹಾಯಕ ನಿರ್ದೇಶಕ ಡಿ.ಪ್ರಶಾಂತ್, ಅಕ್ಷರ ದಾಸೋಹ ಸಹಾಯಕನಿರ್ದೇಶಕ ನೋಣಯ್ಯ ನಾಯ್ಕ್, ನಿಕಟಪೂರ್ವ ಇ.ಒ.ಸಿಪ್ರಿಂಯಾನ್ ಮಿರಾಂದ, ಪಂ.ಅಭಿವೃದ್ಧಿ ಅಧಿಕಾರಿ ಗಳಾದ ಚಂದ್ರಶೇಖರ್ ಪಾತೂರು, ಯಾದವ , ಅಶೋಕ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *