ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ಜೂ. 21 ರಂದು ವಿಶ್ವ ಯೋಗ ದಿನಾಚರಣೆಯನ್ನು ಮಡಲಾಯಿತು. ಸಂಸ್ಥೆಯ ಯೋಗ ಹಾಗೂ ದೈಹಿಕ ಶಿಕ್ಷಕ ಶೇಖರ್ ಕಡ್ತಲ ಇವರು ಯೋಗ ತರಬೇತಿಯನ್ನು ನಡೆಸಿಕೊಟ್ಟರು. ಸಂಸ್ಥೆಯ ಹೈಸ್ಕೂಲ್ ವಿಬಾಗದ ಮುಖ್ಯೋಪಾಧ್ಯಾಯರಾದ ಆಶೋಕ್ ಕುಮಾರ್ ಶೆಟ್ಟಿ ಯೋಗ ಸಂಕಲ್ಪವನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಗಣೇಶ್ ಭಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಷ್ಟಾಂಗ ಯೋಗದ ಬಗ್ಗೆ ವಿವರಿಸಿದರು.

