3btl-Panemnglr

ಬಂಟ್ವಾಳ: ಕಾರ್ಯಕರ್ತರ ಅವಿರತ ಶ್ರಮದಿಂದ ಪಕ್ಷವು ಬಂಟ್ವಾಳ ಕ್ಷೇತ್ರದಲ್ಲಿ ಅಭೂತಪೂರ್ವ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದು ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಹೇಳಿದ್ದಾರೆ.

ತಾಲೂಕಿನ ಪಾಣೆಮಂಗಳೂರಿನಲ್ಲಿ ನರಿಕೊಂಬು ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಇತ್ತೀಚೆಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದರು.

ಜಿಲ್ಲಾ ಬಿಜೆಪಿ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್,  ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ ಟೈಲರ್,  ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶೋಧರ, ಜಿಲ್ಲಾ ಪಂಚಾಯಿತಿ ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ಪ್ರಮುಖರಾದ ಕಿಶೋರ್ ಶೆಟ್ಟಿ, ಪಾಂಡುರಂಗ ಪ್ರಭು,  ಆನಂದ ಎ. ಶಂಭೂರು,  ಮೋನಪ್ಪ ದೇವಸ್ಯ, ರಾಮ್ದಾಸ್ ಬಂಟ್ವಾಳ,  ದಿನೇಶ್ ಅಮ್ಟೂರು,  ಅಭಿಷೇಕ್ ರೈ, ರಂಜಿತ್ ಮೈರ,  ಪ್ರಭಾಕರ ಪ್ರಭು, ರಮಾನಾಥ ರಾಯಿ, ಕೇಶವ ಪಲ್ಲತ್ತಿಲ್ಲ, ಪ್ರೇಮನಾಥ ಶೆಟ್ಟಿ, ರಾಜಾರಾಮ ನಾಯಕ್, ಮೋಹನ್ ಪಿ.ಎಸ್. ಮತ್ತಿತರರು ಇದ್ದರು.

news

By suddi9

Leave a Reply

Your email address will not be published. Required fields are marked *