ಮಂಗಳೂರು: ಜಿಲ್ಲೆಯ ಮುಸ್ಲಿಂ ಬಾಂಧವರು ಒಂದು ತಿಂಗಳ ರಂಝಾನ್ ಉಪವಾಸದ ಬಳಿಕ ಪವಿತ್ರ ಈದುಲ್-ಫಿತ್ರ್ ಹಬ್ಬದ ಆಚರಣೆಯ ಸಿದ್ಧತೆಯಲ್ಲಿದ್ದಾರೆ.
ಚಂದ್ರದರ್ಶನವಾದರೆ ಶುಕ್ರವಾರ ಆಗದಿದ್ದಲ್ಲಿ ಶನಿವಾರ ಈದುಲ್ ಫಿತ್ರ್ ಹಬ್ಬ ಆಚರಿಸಲ್ಪಡಲಿದೆ.
ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಈದುಲ್ ಫಿತ್ರ್ ನಮಾಝ್ ವೇಳೆ ಈ ರೀತಿ ಇದೆ:
ಮಿತ್ತಬೈಲ್: ಕೇಂದ್ರ ಜುಮಾ ಮಸೀದಿ ಬೆಳಗ್ಗೆ 8.30ಕ್ಕೆ
ಆಲಡ್ಕ: ಮುಹಿಯುದ್ದೀನ್ ಜುಮಾ ಮಸೀದಿ ಬೆಳಗ್ಗೆ 8ಕ್ಕೆ
ಪಲ್ಲಮಜಲು: ಬದ್ರಿಯಾ ಜುಮಾ ಮಸೀದಿ ಬೆಳಗ್ಗೆ 8 ಕ್ಕೆ
ಪಾಣೆಮಂಗಳೂರು: ಆಲಡ್ಕ ಬದ್ರಿಯಾ ಜುಮಾ ಮಸೀದಿ ಬೆಳಿಗ್ಗೆ 8.30ಕ್ಕೆ
ಅಕ್ಕರಂಗಡಿ: ಜುಮಾ ಮಸೀದಿ ಬೆಳಗ್ಗೆ 8ಕ್ಕೆ
ನೆಹರೂನಗರ: ಬದ್ರಿಯಾ ಜುಮಾ ಮಸೀದಿ ಬೆಳಗ್ಗೆ 8.30ಕ್ಕೆ
ನಂದಾವರ: ಜುಮಾ ಮಸೀದಿ ಬೆಳಗ್ಗೆ 8.30ಕ್ಕೆ
ಪಾಣೆಮಂಗಳೂರು-ಗುಡ್ಡೆಅಂಗಡಿ: ನೂರುದ್ದೀನ್ ಜುಮಾ ಮಸೀದಿ ಬೆಳಗ್ಗೆ 8.15ಕ್ಕೆ
ಬಂಟ್ವಾಳ: ಮುಹಿಯುದ್ದೀನ್ ಜುಮಾ ಮಸೀದಿ ಬೆಳಿಗ್ಗೆ 8ಕ್ಕೆ
ಬಂಟ್ವಾಳ-ಕೆಳಗಿನಪೇಟೆ: ಬದ್ರಿಯಾ ಜುಮಾ ಮಸೀದಿ ಬೆಳಗ್ಗೆ 8.15ಕ್ಕೆ
ಕೊಳತ್ತಮಜಲು: ಮುಹಿಯುದ್ದೀನ್ ಜುಮಾ ಮಸೀದಿ ಬೆಳಗ್ಗೆ 9ಕ್ಕೆ
ತುಂಬೆ: ಮುಹಿಯುದ್ದೀನ್ ಜುಮಾ ಮಸೀದಿ ಬೆಳಗ್ಗೆ 8.30 ಕ್ಕೆ
ಸಾಲೆತ್ತೂರು: ಬದ್ರಿಯಾ ಕೇಂದ್ರ ಮಸೀದಿ ಬೆಳಗ್ಗೆ 8.30ಕ್ಕೆ
ಕಲಾಯಿ: ಮದೀನಾ ಜುಮಾ ಮಸೀದಿ ಬೆಳಗ್ಗೆ 8.30ಕ್ಕೆ
ಪೂಂಜಾಲ್ಕಟ್ಟೆ: ರಹ್ಮಾನಿಯಾ ಜುಮಾ ಮಸೀದಿ ಬೆಳಗ್ಗೆ 9 ಕ್ಕೆ
ಪರಪ್ಪು: ಗೇರುಕಟ್ಟೆ ಜುಮಾ ಮಸೀದಿ ಬೆಳಗ್ಗೆ 8.30ಕ್ಕೆ
ಅಡ್ಡೂರು: ಬದ್ರಿಯಾ ಜುಮಾ ಮಸೀದಿ ಬೆಳಗ್ಗೆ 8.45ಕ್ಕೆ
ಅಡ್ಡೂರು-ಕಾಂಜಿಲಕೋಡಿ: ಬದ್ದುಲ್ ಹುದಾ ಜುಮಾ ಮಸೀದಿ 8.30ಕ್ಕೆ
ಕಾರಾಜೆ:ಳ ನೂರುಲ್ ಹುದಾ ಜುಮಾ ಮಸೀದಿ 8.45ಕ್ಕೆ
ಕೆರೆಬಳಿ-ಸಿದ್ದಕಟ್ಟೆ: ಮುಹಿಯುದ್ದೀನ್ ಜುಮಾ ಮಸೀದಿ 8.30ಕ್ಕೆ
ಆಲಾಡಿ-ಸಜಿಪಮುನ್ನೂರು ಬದ್ರಿಯಾ ಜುಮಾ ಮಸೀದಿ 8.30ಕ್ಕೆ,
ಮಲಾಯಿಬೆಟ್ಟು-ಸಜಿಪಮುನ್ನೂರು: ಮುಹಿಯುದ್ದೀನ್ ಜುಮಾ ಮಸೀದಿ 9ಕ್ಕೆ
ಕುಕ್ಕಿಲ: ಬದ್ರಿಯಾ ಜುಮಾ ಮಸೀದಿ ಬೆಳಿಗ್ಗೆ 8.30ಕ್ಕೆ
ಬಾಳೆಪುಣಿ: ಜುಮಾ ಮಸೀದಿ ಬೆಳಿಗ್ಗೆ 8.30ಕ್ಕೆ
ಫರಂಗಿಪೇಟೆ: ಕೇಂದ್ರ ಜುಮಾ ಮಸೀದಿ ಬೆಳಿಗ್ಗೆ 8.30ಕ್ಕೆ
ಕುಂಪಣಮಜಲು: ಅರಫಾ ಜುಮಾ ಮಸೀದಿ ಬೆಳಗ್ಗೆ 8.30ಕ್ಕೆ
ವಳವೂರು: ಜುಮಾ ಮಸೀದಿ ಬೆಳಗ್ಗೆ 8.30ಕ್ಕೆ
ತಲಪಾಡಿ: ಬದ್ರಿಯಾ ಜುಮಾ ಮಸೀದಿ ಬೆಳಗ್ಗೆ 8.15ಕ್ಕೆ
ಅಮೆಮಾರ್: ಬದ್ರಿಯಾ ಜುಮಾ ಮಸೀದಿ ಬೆಳಗ್ಗೆ 8.30ಕ್ಕೆ
ವಳಚ್ಚಿಲ್ ಪದವು: ಬದ್ರಿಯಾ ಜುಮಾ ಮಸೀದಿ ಬೆಳಗ್ಗೆ 9ಕ್ಕೆ
ಕುಕ್ಕಾಜೆ: ಮುಹಿಯುದ್ದೀನ್ ಜುಮಾ ಮಸೀದಿ ಬೆಳಗ್ಗೆ 8.30ಕ್ಕೆ
ಕೊಳ್ನಾಡು: ರಿಫಾಯಿಯ್ಯಾ ಜುಮಾ ಮಸೀದಿ ಬೆಳಗ್ಗೆ 8.30ಕ್ಕೆ
ಮಂಚಿ-ಕಯ್ಯೂರು: ಸುನ್ನೀ ಮಹಲ್ ಜುಮಾ ಮಸೀದಿ ಬೆಳಗ್ಗೆ 7.45ಕ್ಕೆ
ಮಾರಿಪಳ್ಳ: ಬದ್ರಿಯಾ ಜುಮಾ ಮಸೀದಿ ಬೆಳಗ್ಗೆ 9ಕ್ಕೆ
ಪೆರಿಮಾರ್: ಖಿಳ್ರ್ ಜುಮಾ ಮಸೀದಿ ಬೆಳಗ್ಗೆ 8.30ಕ್ಕೆ
ಗೂಡಿನಬಳಿ: ಮಸ್ಜಿದ್-ಎ-ಮುತ್ತಲಿಬ್ ಬೆಳಗ್ಗೆ 9ಕ್ಕೆ
ಬೋಳಿಯಾರು: ಮುಹಿಯುದ್ದೀನ್ ಜುಮಾ ಮಸೀದಿ ಬೆಳಿಗ್ಗೆ 8.45ಕ್ಕೆ
ಗೋಳ್ತಮಜಲು: ಜುಮಾ ಮಸೀದಿ ಬೆಳಗ್ಗೆ 9ಕ್ಕೆ
ಬೋಳಂತೂರು: ಬದ್ರಿಯಾ ಜುಮಾ ಮಸೀದಿ ಬೆಳಗ್ಗೆ 8.30ಕ್ಕೆ
ಬಡಕಬೈಲ್: ಬದ್ರಿಯಾ ಜುಮಾ ಮಸೀದಿ ಬೆಳಗ್ಗೆ 8ಕ್ಕೆ
ಬೋಳಂಗಡಿ: ಹವ್ವಾ ಜುಮಾ ಮಸೀದಿ ಬೆಳಗ್ಗೆ 8ಕ್ಕೆ
ಮೂಲರಪಟ್ನ: ಮುಹಿಯುದ್ದೀನ್ ಜುಮಾ ಮಸೀದಿ ಬೆಳಗ್ಗೆ 9ಕ್ಕೆ
ವಿಟ್ಲ: ಕೇಂದ್ರ ಜುಮಾ ಮಸೀದಿ ಬೆಳಗ್ಗೆ 8 ಕ್ಕೆ
ನೀರ್ಕಜೆ: ಮಸ್ಜಿದ್ ಸ್ವಹಾಬ ಬೆಳಗ್ಗೆ 8.30ಕ್ಕೆ
ವಿಟ್ಲ ಪಟ್ಟಣ: ಅಲ್-ಅಶ್ಅರಿಯ್ಯಾ ಮಸೀದಿ ಬೆಳಗ್ಗೆ 7.30ಕ್ಕೆ
ಟಿಪ್ಪುನಗರ-ರಾಧುಕಟ್ಟೆ: ಇಮಾಂ ಶಾಫಿ ಮಸೀದಿ ಬೆಳಗ್ಗೆ 8.30ಕ್ಕೆ
ಒಕ್ಕೆತ್ತೂರು: ಬದ್ರಿಯಾ ಜುಮಾ ಮಸೀದಿ ಬೆಳಗ್ಗೆ 7.30ಕ್ಕೆ
ಕೊಡಂಗಾಯಿ: ಮುಹಿಯುದ್ದೀನ್ ಜುಮಾ ಮಸೀದಿ ಬೆಳಗ್ಗೆ 9ಕ್ಕೆ
ಉಕ್ಕುಡ: ಬದ್ರಿಯಾ ಜುಮಾ ಮಸೀದಿ ಬೆಳಗ್ಗೆ 9ಕ್ಕೆ
ಕಡಂಬು: ಜುಮಾ ಮಸೀದಿ ಬೆಳಗ್ಗೆ 8.30ಕ್ಕೆ
ಪಾತ್ರತೋಟ: ಮುಹಿಯುದ್ದೀನ್ ಜುಮಾ ಮಸೀದಿ ಬೆಳಗ್ಗೆ 8.15ಕ್ಕೆ
ನೀರಕಣಿ: ಸಿರಾಜುಲ್ ಹುದಾ ಮಸೀದಿ ಬೆಳಗ್ಗೆ 8.15ಕ್ಕೆ
ಕಲ್ಕಟ್ಟ: ಇಲ್ಯಾಸ್ ಜುಮಾ ಮಸೀದಿ ಬೆಳಗ್ಗೆ 8ಕ್ಕೆ
ಪರ್ತಿಪ್ಪಾಡಿ: ಜುಮಾ ಮಸೀದಿ ಬೆಳಗ್ಗೆ 8.45ಕ್ಕೆ
ವಿಟ್ಲ ಮಾರ್ನಮಿಗುಡ್ಡೆ: ಜುಮಾ ಮಸೀದಿ ಬೆಳಗ್ಗೆ 8.30ಕ್ಕೆ
ನರಿಂಗಾನ-ಮರಿಕ್ಕಳ: ಜುಮಾ ಮಸೀದಿ ಬೆಳಗ್ಗೆ 8.15ಕ್ಕೆ
ಬುಡೋಳಿ: ಖಿಳ್ರ್ ಜುಮಾ ಮಸೀದಿ ಬೆಳಗ್ಗೆ 8.30ಕ್ಕೆ
ಪಾಂಡವರಕಲ್ಲು: ಬದ್ರಿಯಾ ಜುಮಾ ಮಸೀದಿ ಬೆಳಗ್ಗೆ 8.30ಕ್ಕೆ
ತ್ಯಾಗರಾಜೆ- ತಿಂಗಳಾಡಿ: ನೂರುಲ್ ಹುದಾ ಜುಮ್ಮಾ ಮಸ್ಜಿದ್ ಬೆಳಗ್ಗೆ 8.15ಕ್ಕೆ
ಸೂರಿಂಜೆ: ಮುಹಿಯುದ್ದೀನ್ ಮಸೀದಿ ಬೆಳಗ್ಗೆ 7.30ಕ್ಕೆ
ಮದಕ: ಜುಮಾ ಮಸೀದಿ ಬೆಳಗ್ಗೆ 8.30ಕ್ಕೆ
ಅರ್ಕಾಣ: ಬದ್ರಿಯಾ ಜುಮಾ ಮಸೀದಿ ಬೆಳಗ್ಗೆ 8.30ಕ್ಕೆ
ಬಾಂಬಿಲ: ಜುಮಾ ಮಸೀದಿ ಬೆಳಗ್ಗೆ 8.45ಕ್ಕೆ
ಬಜಾಲ್: ಪಡ್ಪು ಜುಮಾ ಮಸೀದಿ ಬೆಳಗ್ಗೆ 8ಕ್ಕೆ
ಅಡ್ಕಾರ್: ಜುಮಾ ಮಸೀದಿ ಬೆಳಗ್ಗೆ 8.30ಕ್ಕೆ
ಪಡಿಯತ್ತಡ್ಕ: ಮಸೀದಿ ಬೆಳಗ್ಗೆ 8.30ಕ್ಕೆ
ಮುಡಯಿಕೋಡ್: ಮಸೀದಿ ಬೆಳಗ್ಗೆ 8 ಕ್ಕೆ
ಬಂಗ್ಲೆಗುಡ್ಡೆ –ಸೈಟ್: ಬದ್ರಿಯಾ ಜುಮಾ ಮಸೀದಿ ಬೆಳಗ್ಗೆ 7.45ಕ್ಕೆ
ಉಪ್ಪಿನಂಗಡಿ: ಕೆಂದ್ರ ಜುಮಾ ಮಸೀದಿ ಬೆಳಗ್ಗೆ 8.30ಕ್ಕೆ
ಶಿರ್ಲಾಲು: ಮುಹಿಯ್ಯದ್ದೀನ್ ಮಸೀದಿ 8 ಕ್ಕೆ
ನಾರ್ವೆ ಹಿದಾಯತುಲ್ ಇಸ್ಲಾಂ ಮಸೀದಿ 8 ಗಂಟೆಗೆ,
ಕುಂತೂರು: ಜುಮಾ ಮಸೀದಿ ಬೆಳಗ್ಗೆ 8 ಕ್ಕೆ
ಮಡನ್ನೂರ್: ಜುಮಾ ಮಸೀದಿ ಬೆಳ್ಳಗೆ 8.30ಕ್ಕೆ,
ಪೇರಡ್ಕ: ಜುಮಾ ಮಸೀದಿ ಬೆಳಗ್ಗೆ 9 ಕ್ಕೆ
ಕೋಟೆಬಾಗಿಲು: ಬದ್ರಿಯಾ ಶಾಫಿ ಮಸೀದಿ ಬೆಳಗ್ಗೆ 8.30ಕ್ಕೆ
ಬಂಗೇರಕಟ್ಟೆ: ಬದ್ರಿಯಾ ಜುಮಾ ಮಸೀದಿ 8.30 ಕ್ಕೆ
ಮಳಲಿ: ಜುಮಾ ಮಸೀದಿ 9 ಕ್ಕೆ
ಗಟ್ಟಮನೆ: ಜುಮಾ ಮಸೀದಿ 9 ಕ್ಕೆ
ಉಕ್ಕುಡ- ಕಿನ್ಯ: ರಿಫಾಯ್ಯ ಮಸೀದಿ 8ಕ್ಕೆ
ಪಾಪೆತಡ್ಕ: ಜುಮಾ ಮಸೀದಿ 9 ಕ್ಕೆ
ಪೊಸೋಟ್: ಮುಹಿದ್ದೀನ್ ಮಸೀದಿ 8ಕ್ಕೆ
ಸೂರಲ್ಪಾಡಿ: ಜುಮಾ ಮಸೀದಿ 8 ಕ್ಕೆ
ಪುತ್ತೂರು-ಕೂರ್ನಡ್ಕ: ಪೀರ್ ಮೊಹಲ್ಲಾ ಮುಹಿಯುದ್ದೀನ್ ಜುಮಾ ಮಸೀದಿ ಬೆಳಿಗ್ಗೆ 7 ಕ್ಕೆ
ಪತ್ತೂರು-ಸಂಪ್ಯ: ಮುಹಿಯುದ್ದೀನ್ ಜುಮಾ ಮಸೀದಿ ಬೆಳಗ್ಗೆ 7.45ಕ್ಕೆ
ಕಲ್ಲೆಗ: ಜುಮಾ ಮಸೀದಿ ಬೆಳಗ್ಗೆ 8ಕ್ಕೆ
ಬಪ್ಪಳಿಗೆ: ನೂರುಲ್ ಹುದಾ ಮಸೀದಿ 8ಕ್ಕೆ
ಕರಾಯ: ಬದ್ರಿಯಾ ಜುಮಾ ಮಸೀದಿ 8.30ಕ್ಕೆ
ಮಂಗಳೂರು-ಎದುರುಪದವು: ಹಯಾತುಲ್ ಇಸ್ಲಾಂ ಬದ್ರಿಯಾ ಜುಮಾ ಮಸೀದಿ ಬೆಳಗ್ಗೆ 9ಕ್ಕೆ
ಈದುಲ್ ಫಿತ್ರ್ ನಮಾಝ್ ನಡೆಯಲಿದೆ ಎಂದು ಮಸೀದಿಗಳ ಪ್ರಕಟಣೆ ತಿಳಿಸಿದೆ.

