ತೊಕ್ಕೋಟು:  ಈದ್ ಕಿಟ್ ವಿತರಣಾ ಕಾರ್ಯಕ್ರಮವು ಸೆಕ್ಟರ್ ಕಾರ್ಯದರ್ಶಿ ಜುನೈದ್ ಪಟ್ಲ ರವರ ಅಧ್ಯಕ್ಷತೆಯಲ್ಲಿ ಪಟ್ಲ ಗ್ರೀನ್ ಹೌಸ್ ನಲ್ಲಿ ಜರಗಿತ್ತು.

img-20160911-wa0033-1-1

ಪಟ್ಲ ಶಾಖಾ ಪ್ರಧಾನ ಕಾರ್ಯದರ್ಶಿ ಸಾಲಿಂ ಮಾತಾಡಿ ಎಸ್ಎಸ್ಎಪ್ ತೊಕ್ಕೋಟು ಸೆಕ್ಟರ್ ರಿಲೀಫ್ ಸರ್ವಿಸ್ ಬಹಳ ಅತ್ಯುತ್ತಮ ವಾದ ಸಮಾಜಮುಖಿ ಕಾರ್ಯಕ್ರಮ ಮಾಡುವುದು ಇಡೀ ಕರ್ನಾಟಕಕ್ಕೆ ಮಾಧರಿ. ಆ ಪೈಕಿ ವಿದವಾವೇತನ, ವೃದ್ಯಾಪ ವೇತನ, ವಿದ್ಯಾರ್ಥಿ ವೇತನ ,ಮದುವೆಗೆ ಸಹಾಯ, ಗ್ರಹ ನಿರ್ಮಾ ಕ್ಕೆ ಮತ್ತು  ಸಹಾಯ ರೋಗಿಗಳಿಗೆ ನೆರವು ನೀಡುವುದು ಎಂದರು. ಈ ಸಂದರ್ಭದಲ್ಲಿ ಇಮ್ರಾನ್ ಪಟ್ಲ ಉಪಸ್ತಿತಿ ಇಧ್ಧರು

By Suddi9

Leave a Reply

Your email address will not be published. Required fields are marked *