ಮಂಗಳೂರು: ಹಳೇಕೋಟೆ ಶ್ರೀ ಮಾರಿಯಮ್ಮ ಮಹಿಷಮರ್ಥಿನಿ ದೇವಸ್ಥಾನ ಬೋಳಾರ ಮಂಗಳೂರು ಇದರ ವತಿಯಿಂದ “ಶ್ರೀ ವರಮಹಾಲಕ್ಷ್ಮೀ” ವೃತಪೂಜೆ ಅ.12ರಂದು  ಶುಕ್ರವಾರ ಕ್ಷೇತ್ರದ ಮಹಿಳಾ ಮಂಡಳಿಯ ಸಹಕಾರದೊಂದಿಗೆ ನಡೆಯಲಿದೆ. ಬೆಳಗ್ಗೆ  10.30 ಕ್ಕೆ ಕಲಶ ಸ್ಥಾಪನೆ ಮಧ್ಯಾಹ್ನ  1 ಗಂಟೆಗೆ ಮಹಾಪೂಜೆ  ನಂತರ ಮಾರಿಗುಡಿ ಮಹಿಳಾ ಮಂಡಳಿಯ ಸಹಕಾರದಿಂದ   ಅನ್ನ ಸಂತರ್ಪಣೆ ಸಾಯಂಕಾಲ 6.30 ಕ್ಕೆ” ಕಥಾ ಶ್ರವಣ ಮತ್ತು ಸೌಭಾಗ್ಯ ವಿತರಣೆ ” ರಾತ್ರಿ ಗಂಟೆ 8.30ಕ್ಕೆ ಮಹಾಪೂಜೆ ಜರಗಲಿದೆ ಎಂದು ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ.

varalakshmi-vratam

By Suddi9

Leave a Reply

Your email address will not be published. Required fields are marked *