ಮೂಡುಬಿದರೆ: ತುಮಕೂರಿನ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಎರಡು ದಿನದ ರಾಜ್ಯ ಮಟ್ಟದ ಮಾಧ್ಯಮ ಉತ್ಸವ ಸಂಭ್ರಮ 2016ರಲ್ಲಿ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಪದವಿ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಒಟ್ಟಾರೆ 10 ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, 5 ಪ್ರಥಮ, 2 ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
mbd_april7_3ಸ್ಪರ್ಧೆಯ ವಿವರ: ಪ್ರೇಮ್‍ಸಾಗರ್, ಕಾವ್ಯ (ಚಿಟ್ -ಚಾಟ್) ಪ್ರಥಮ, ಸಾತ್ವಿಕ್, ಸಾಯುಜ್ಯಾ, ಅಕ್ಷಯ(ಕ್ವಿಜ್) ಪ್ರಥಮ, ದೀಪಕ್(ಕಾರ್ಟೂನ್) ಪ್ರಥಮ, ಸಿಸ್ಟರ್ ಜೆನಿಫರ್, ದೀಪಕ್ (ಕೊಲಾಜ್) ಪ್ರಥಮ, ನಿಧಿ(ನ್ಯೂಸ್ ರೀಡಿಂಗ್) ತೃತೀಯ, ಪ್ರಯಾಗ್, ಸಂದೀಪ್, ಸುಷ್ಮಾ, ಸಿಸ್ಟರ್ ಜೆನಿಫರ್, ಕಾರ್ತಿಕ್ (ಮ್ಯಾಡ್ ಆಡ್) ಪ್ರಥಮ, ಅನ್ವಯ.ಯಂ, ವಿದ್ಯಾರಣ್ಯ (ಪೇಜಿನೇಷನ್) ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.

By Suddi9

Leave a Reply

Your email address will not be published. Required fields are marked *