Category: Education – ಶಿಕ್ಷಣ

Education ಶಿಕ್ಷಣ

ಮಕ್ಕಳಿಗೆ ರಜೆಯೇ ಬಂಗಾರದ ಬದುಕು, ಅದನ್ನು ಬದುಕಲು ದೊಡ್ಡವರು ಬಿಡಬೇಕು.

ಈಗ ಮನೆಯಲ್ಲಿ ಮಕ್ಕಳಾಟ. ಪೋಷಕರ ಪಾಲಿಗೆ ಬಲು ಕಾಟ. ಮನೆಯಲ್ಲಿ ಮಕ್ಕಳದ್ದೇ ದರ್ಬಾರು. ಪೋಷಕರದ್ದು ಮಾತ್ರ ಬರೀ ಜೋರು ಜೋರು. ರಜಾ ಕಾಲದಲ್ಲಿ ಮನೆಯಲ್ಲಿ ಮಕ್ಕಳ ತುಂಟಾಟ,…