ಮಂಗಳೂರು: ಇಲ್ಲಿನ ಕಾವೂರು ಕೆ.ಇ.ಬಿ ಯಲ್ಲಿ ಹಲವಾರು ವರ್ಷಗಳಲ್ಲಿ ಉದ್ಯೋಗಿಯಾಗಿದ್ದ ಪದವಿನಂಗಡಿಯ ನಿವಾಸಿ   ಮೇರಿ ರೆಬೆಲ್ಲೋ [59 ]ವ ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಿಧನರಾಗಿದ್ದಾರೆ. ಇವರ ಅಂತ್ಯಕ್ರಿಯೆಯು ನಾಳೆ ಬುಧವಾರ ಸಂಜೆ 3 ಘಂಟೆಗೆ ಬೊಂದೆಲ್ ಚರ್ಚ್ ವಠಾರದಲ್ಲಿ ನಡೆಯಲಿದೆ. ಮೃತರು ಇಬ್ಬರು ಮಕ್ಕಳನ್ನು ಮತ್ತು ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.pp

By suddi9

Leave a Reply

Your email address will not be published. Required fields are marked *