ಬಂಟ್ವಾಳ: ಇಲ್ಲಿನ ಬೈಪಾಸ್‌ ರಸ್ತೆಯಲ್ಲಿರುವ  ಲಕ್ಷ್ಮೀ ವಾಣಿಜ್ಯ ಸಂಕೀರ್ಣದ ನೆಲ ಅಂತಸ್ತಿನಲ್ಲಿ  ‘ಬಂಟ್ವಾಳ್ ಮೆಡಿಕಲ್ಸ್’ ಮತ್ತು ‘ಚಿರಾಯು ಕ್ಲಿನಿಕ್’ ನ ಉದ್ಘಾಟನೆ ಶನಿವಾರ ನಡೆಯಿತು.


ವಿನೀತ್ ಅಂಚನ್ ಮತ್ತು ಡಾ. ಚರಿತ್ರಾ ಎಸ್. ಕರ್ಕೇರ ಅವರ ನೇತೃತ್ವದ ಈ ನೂತನ ಸಂಸ್ಥೆ ಸಾರ್ವಜನಿಕರಿಗೆ ಔಷಧ ಹಾಗೂ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ.


ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ಮಾಜಿ ಸಚಿವ ಬಿ.ರಮಾನಾಥ ರೈ, ಪ್ರಮುಖರಾದ ಅಶ್ವನಿ ಕುಮಾರ್ ರೈ, ಹರಿಕೃಷ್ಣ ಬಂಟ್ವಾಳ, ಬೇಬಿ ಕುಂದ‌ರ್, ದಿನೇಶ್ ಭಂಡಾರಿ, ಸಂಜೀವ ಅಂಚನ್, ಅಂಬಾಕ್ಷಿ, ಸೋಮಪ್ಪ ಪೂಜಾರಿ, ಜಯಂತಿ ಹಾಗೂ ಆಯಾನ್ಯ ವಿನೀತ್ ಅಂಚನ್‌,ಡಾ.ಅನಿತಾ ಎಸ್ ಕರ್ಕೇರ ಅವರು ಶುಭ ಹಾರೈಸಿದರು.

By Suddi9