ರಾಯಿ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸದಾನಂದ ಶೆಟ್ಟಿ ಆಯ್ಕೆ
ಬಂಟ್ವಾಳ : ತಾಲೂಕಿನ ರಾಯಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿಯ ನೂತನ ಪದಾಽಕಾರಿಗಳ ಆಯ್ಕೆ ನಡೆಯಿತು.ಸಮಿತಿಯ ನೂತನ ಅಧ್ಯಕ್ಷರಾಗಿ ಸದಾನಂದ ಶೆಟ್ಟಿ ಮೂಡ್ರಾಯಿ ಅವರು ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಗೋಪಿನಾಥ್ ರೈ, ರಾಮಚಂದ್ರ ಶೆಟ್ಟಿಗಾರ್, ಪ್ರ.ಕಾರ್ಯದರ್ಶಿಯಾಗಿ ಸಚ್ಚಿದಾನಂದ ಕೊಲ, ಕೊಶಾಽಕಾರಿಯಾಗಿ ಚಂದ್ರಶೇಖರ ಆಚಾರ್ಯ, ಸಂಚಾಲಕರಾಗಿ ಜಗದೀಶ ಕೊಲ,ಉಪಾಧ್ಯಕ್ಷರಾಗಿ ಸದಾನಂದ ಶೀತಲ, ರಮೇಶ್ ಕೊಡಂಗೆ, ರಾಘವೇಂದ್ರರಾಯಿ, ಕೊರಗಪ್ಪ ಪೂಜಾರಿ,ಜತೆ ಕಾರ್ಯದರ್ಶಿಗಳಾಗಿ ಪ್ರಭಾಕರ ಬೆಟ್ಟು ರಾಯಿ, ಶ್ರೀಕಾಂತ ಶೆಟ್ಟಿ ಮಾಬೆಟ್ಟು, ಸೋಮಪ್ಪ ಮಡಿವಾಳ, ಯಶೋಧರ ರೈ, ಗೌರವ ಸಲಹೆಗಾರರಾಗಿ ಜಯಲಕ್ಷ್ಮಿ, ಅನಿಲ್ ಕುಮಾರ್ ಕೆ.ರಮೇಶ್ ನಾಯಕ್ ರಾಯಿ, ಬಾಲಕೃಷ್ಣ ಶೆಟ್ಟಿ ಬಗ್ಗಂಬೋಳಿ, ರಾಮ ಸುಂದರ ಗೌಡ, ನಾರಾಯಣ ಗೌಡ, ಸುಽರ್ ಶೆಟ್ಟಿ ರಾಯಿ, ಸೋಮಶೇಖರ ಶೆಟ್ಟಿ, ಪಾವುಲ್ ಲೋಬೋ, ತಿಮ್ಮಪ್ಪ ಪೂಜಾರಿ, ಸಂಘಟನಾ ಕಾರ್ಯದರ್ಶಿ ಸುಂದರ ನೂಯಿ, ಶಿವರಾಜ್‌ಶೆಟ್ಟಿ, ಮಹಿಳಾ ಸಮಿತಿ ಅಧ್ಯಕ್ಷೆಯಾಗಿ ಧನ್ಯಾ, ಕಾರ್ಯದರ್ಶಿಯಾಗಿ ವಾರಿಜಾ, ಹಾಗೂ ಮತ್ತಿತರ ಪದಾಽಕಾರಿಗಳು ಆಯ್ಕೆಯಾಗಿದ್ದಾರೆ.