ಮೂಡುಬಿದಿರೆ: ಶ್ರೀ ಕೊಡಮಣಿತ್ತಾಯ ಕುಕ್ಕಿನಂತಾಯ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರೋಡಿ ಮಿಜಾರು
ಇದರ ವರ್ಷಾವಧಿ ನೇಮೋತ್ಸವದ ಪೂರ್ವಭಾವಿ ಸಭೆ ಗ್ರಾಮಸ್ಥರ ಸಮ್ಮುಖದಲ್ಲಿ ಗರೋಡಿ ವಠಾರದಲ್ಲಿ ನಡೆಯಿತು.

ಮಿಜಾರುಗುತ್ತು ಜಯರಾಮ್ ಶೆಟ್ಟಿ ಯಾನೆ ಸುಬ್ಬಯ್ಯ ಭಂಡಾರಿ ಮಿಜಾರುಗುತ್ತು ಶಶಿಧರ್ ಹೆಗ್ಡೆ , ವರದರಾಜ್ ಹೆಗ್ಡೆ, ಶಂಕರ್ ರೈ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು
ರಾಮಚಂದ್ರ ಮಿಜಾರು ನಿರೂಪಿಸಿದರು.
