ಗುರುಪುರ ಗ್ರಾಮ ಪಂಚಾಯತ್‍ಗೆ ಅರವಿಂದ್ ಮೋಟಾರ್ಸ್ ಕಂಪೆನಿಯವರು ಪಂಚಾಯತ್ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿಗೆ ಎರಡು ವಾಹನ ಒದಗಿಸಿದರು. ಆ. 14ರಂದು ಪಂಚಾಯತ್ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಂಪೆನಿಯ ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ಪಿಡಿಒ ಅಬೂಬಕ್ಕರ್, ಮಾಜಿ ಉಪಾಧ್ಯಕ್ಷ ಜಿ ಎಂ ಉದಯ ಭಟ್, ಮನೋಜ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.gur-aug-15-vahana (1)

By Suddi9

Leave a Reply

Your email address will not be published. Required fields are marked *