ಪೊಳಲಿ :ಶ್ರೀ ವಿದ್ಯಾವಿಲಾಸ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪೊಳಲಿ 74 ವರ್ಷದ ಸ್ವಾತಂತ್ರೋತ್ಸವ ಆಚರಣೆ ರಾಮಕೃಷ್ಣ ಆಶ್ರಮದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಧ್ವಜರೋಹಣಗೈದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದಯನಂದ , ಎಸ್ ಆರ್ ಪ್ರೆಂಡ್ಸ್ ಅಧ್ಯಕ್ಷ ಸಂದೀಪ್ ಶಾಲಾ ಮುಖ್ಯ ಶಿಕ್ಷಕ ಸುಬ್ರಾಯ ಕಾರಂತ ಹಾಗೂ ಶಿಕ್ಷರು ಉಪಸ್ಥಿತರಿದ್ದರು.960f0d4f-06a2-4045-acb2-fbb28d611732

1802b28b-5e42-4f7d-99ca-2cdc9292902c

By Suddi9

Leave a Reply

Your email address will not be published. Required fields are marked *