ಗುರುಪುರ : ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ(ನಿಯಮಿತ) ನಡೆದ ಚುನಾವಣೆಯಲ್ಲಿ `ಸಹಕಾರ ಭಾರತಿ’ ಬೆಂಬಲಿತ ಓಂ ಪ್ರಕಾಶ್ ಶೆಟ್ಟಿ ವಾಮಂಜೂರು ಹಾಗೂ ಶೀನ ಕೋಟ್ಯಾನ್ ಗುರುಪುರ ಇವರು ಕ್ರಮವಾಗಿ 2020-25ನೇ ಸಾಲಿನ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
SUDDI9 MEDIA NETWORK