ಮೂಡುಬಿದಿರೆ: ಪುತ್ತಿಗೆ ಗ್ರಾಮದ ಹಂಡೇಲು ದೇವಸ ಶ್ರೀವಾಘ್ರಚಾಮುಂಡಿ, ಶ್ರೀ ಬ್ರಹ್ಮಬೈದರ್ಕಳ ಗರೋಡಿಯಲ್ಲಿ ಸೋಮವಾರ ವರ್ಷಾವಧಿ ನೇಮೋತ್ಸವ ನಡೆಯಿತು.

mbd_dec17_2
ಭಾನುವಾರ ಶ್ರೀನಾಗದೇವರಿಗೆ ತಂಬಿಲ ಸೇವೆ, ಸಾಯಂಕಾಲ ಭಜನಾ ಕಾರ್ಯಕ್ರಮ, ಸೋಮವಾರ ಭಂಡಾರ ಇಳಿಸುವುದು, ಸ್ಥಳಶುದ್ಧಿ, ಹೋಮ, ಮಧ್ಯಾಹ್ನ ಮೈಸಂದಾಯ ನೇಮ, ರಾತ್ರಿ ವಾಘ್ರಚಾಮುಂಡಿ ಮತ್ತು ಬೈದರ್ಕಳ ನೇಮ ಹಾಗೂ ಮಯಂದಾಲ ನೇಮ ನಡೆಯಿತು.

mbd_dec17_2(b)

By Suddi9

Leave a Reply

Your email address will not be published. Required fields are marked *