handcuffs-story_647_030717120215_052117041326_110217125840_0

 

ಮಂಗಳೂರು: ಇತ್ತೀಚೆಗೆ ನರಗರದ ಸುಲ್ತಾನ್ ಬತ್ತೇರಿಯಲ್ಲಿ ವಿಹಾರಕ್ಕೆಂದು ಬಂದ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಪಣಂಬೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಸುಕೇಶ್, ವರುಣ್ ಮತ್ತು ದೀಕ್ಷಿತ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಸುಲ್ತಾನ್ ಬತ್ತೇರಿಯಲ್ಲಿ  ಬರ್ತ್ ಡೇ ಪಾರ್ಟಿಗೆಂದು ಬಂದ ವಿದ್ಯಾರ್ಥಿಗಳನ್ನು ಅನ್ಯ ‌ಕೋಮಿನವರು ಎಂದು ತಿಳಿದು ಈ ದುಷ್ಕರ್ಮಿಗಳು ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿ ಮೊಬೈಲ್ ದರೋಡೆ ಮಾಡಿದ್ದರು.

ಈ ಬಗ್ಗೆ ಪ್ರಕರಣ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

By suddi9

Leave a Reply

Your email address will not be published. Required fields are marked *