ಕೈಕಂಬ:ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಹಿಂದೂ ಜಾಗರಣ ವೇದಿಕೆ ಅಡ್ಡೂರು ಘಟಕದ 25ನೇ ವರ್ಷದ ಸೇವಾ ರೂಪದಲ್ಲಿ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ನಡೆಯಿತು. ಶನಿವಾರ ಬೆಳಗ್ಗೆ ಪವಮಾನ ಅಭಿಷೇಕ, ಗಣಯಾಗ, ಶನಿಪೂಜೆ, ಆಶ್ಲೇಷಾ ಬಲಿಪೂಜೆ,ಮಹಾಪೂಜೆ, ರಂಗಪೂಜೆ ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತು.

10vp addoor mukyaprana

10-2

10-6ದೇವಳದ ಪ್ರಧಾನ ಅರ್ಚಕ ಚಂದ್ರಶೇಖರ ಭಟ್ ನಡುಮನೆ, ಆಡಳಿತ ಮೊಕ್ತೇಸರ ನೂಯಿ ಬಾಲಕೃಷ್ಣ ರಾವ್, ರಾಜಶೇಖರ ರಾವ್ ನೂಯಿ, ಸುರೇಶ್ ರಾವ್ ಕೈಕಂಬ, ರಾಮ ಭಟ್ ಗಂದಾಡಿ,ನರಸಿಂಹ ಐತಾಳ್ ಕುಳಾಯಿ,ಸುಭಾಸ್, ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಧನಂಜಯ ಭಟ್, ಕಮಲಾಕ್ಷ ಭಟ್, ಬಾಬು ಗೌಡ, ಪುಷ್ಪರಾಜ್ ಸಪಲಿಗ, ನಾಗೇಶ್ ಪೂಜಾರಿ, ಆನಂದ ಪೂಜಾರಿ, ಮಂಜುನಾಥ, ಉದಯ, ಹೇಮಂತ್ ,ಚಂದ್ರಹಾಶ,ಕೃಷ್ಣನಂದ.ಶಿವಾನಂದ ಅಕ್ಷಯ,ಜಗದೀಶ್, ಮತ್ತಿತತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *