ಕೈಕಂಬ: ಮ್ಯೂಸಿಕಲ್ ಹಂಟ್ ಕ್ಲಾಸಿಕಲ್ ಜಿಮ್ ಸಂಸ್ಥೆ ವತಿಯಿಂದ ‘ಜಿಲ್ಲಾಮಟ್ಟದ ಹವ್ಯಾಸಿ ದೇಹದಾರ್ಢ್ಯ ಸ್ಪರ್ಧೆ-2017 ‘ ಇಂದು ಸಂಜೆ 6:30ಕ್ಕೆ ಇಲ್ಲಿ ನಡೆಯಲಿದೆ.
ಈ ಸ್ಪರ್ಧೆಯಲ್ಲಿ ಮುಖ್ಯ ಅಥಿತಿಗಳಾಗಿ ಸ್ಪೋರ್ಟ್ಸ್ ಪ್ರೋಟರ್ಸ್ ಕ್ಲಬ್ ಚೈರ್ ಮ್ಯಾನ್ ಆಫ್ ಶ್ರೀದೇವಿ ಎಜುಕೇಶನ್ ಸಂಸ್ಥೆಯ ಅಧ್ಯಕ್ಷ ಎ.ಸದಾನಂದ ಶೆಟ್ಟಿ, ಆಹಾರ ಮತ್ತು ಸರಬರಾಜು ಸಚಿವ ಯು.ಟಿ. ಖಾದರ್ ಮತ್ತಿತರ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆಂದು ಪ್ರಕಟನೆ ತಿಳಿಸಿದೆ.
