ವಿಟ್ಲ : ಕರ್ನಾಟಕ ಸರ್ಕಾರ ಪದವಿ ಪೂರ್ವ ಶಿಕ್ಷಣ ಇಲಾಖೆ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ ಇವರ ವಿದ್ಯಾರ್ಥಿಗಳಲ್ಲಿ `ವೈಜ್ಞಾನಿಕ ಮನೋಭಾವನೆ’ ವಾರ್ಷಿಕ ಶಿಬಿರದಲ್ಲಿ ಶ್ರಮದಾನ ಕಾರ್ಯಕ್ರಮಕ್ಕೆ ಶಾಲಾ ಮುಖ್ಯೋಪಾಧ್ಯಾಯ ವಿಶ್ವನಾಥ ಗೌಡ ಚಾಲನೆ ನೀಡಿದರು.

DSC_1720ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಶಿಬಿರಾಧಿಕಾರಿ ಅಣ್ಣಪ್ಪ ಸಾಸ್ತಾನ, ಸಹಶಿಬಿರಾಧಿಕಾರಿ ಸುಚೇತನ್ ಜೈನ್, ಉಪನ್ಯಾಸಕ ಸೋಮಶೇಖರ್, ದೈಹಿಕ ಶಿಕ್ಷಕ ವಿಶ್ವನಾಥ ರಾಥೋಡ್ ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *