ಪೊಳಲಿ :  ಇಲ್ಲಿನ ಸಮೀಪದ ಪುಂಚಮೆ ಬಳಿಯಲ್ಲಿ ಟ್ರ್ಯಾಕ್ಟರ್ ಒಂದು ಆಯಾ ತಪ್ಪಿ ಪಲ್ಟಿಯಾದ ಬಗ್ಗೆ ವರದಿಯಾಗಿದೆ.  ಶುಕ್ರವಾರ  ಮದ್ಯಾಹ್ನ ಘಟನೆ ನಡೆದಿದ್ದು ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

By suddi9

Leave a Reply

Your email address will not be published. Required fields are marked *