ಮಂಗಳೂರು: ಶ್ರೀ ಸಾಯಿ ಮೊಂಟಸರಿ, ಪತ್ತುಮುಡಿ, ಕೊಡಿಯಾಲ್ ಬೈಲ್ ಇದರ ಏಳನೇ ವಾರ್ಷಿಕೋತ್ಸವವನ್ನು ಇಸ್ಕಾನ್ ಪ್ರಭೂಜಿ ದೇವಕಿ ತನಯದಾಸ್ ಮತ್ತು ನಿರ್ಮಲ ಉದ್ಘಾಟಿಸಿದರು. ಡಾ ಕೃಷ್ಣಮೂರ್ತಿ, ರೂಪಾ ಕೃಷ್ಣಮೂರ್ತಿ, ವಸಂತ್ ಎಂ. ಬೆಳ್ಳೂರು ದಾಕ್ಷಾಯಿಣಿ ವಸಂತ್, ರತ್ನಾ ಕೈಲಾಸ್ ಮತ್ತು ಸಂಸ್ಥೆಯ ಮಾಲಕಿ ಸುಪ್ರಿಯಾ ಎಂ. ಉಪಸ್ಥಿತರಿದ್ದರು.NAM_4618

NAM_4615

NAM_4613

By suddi9

One thought on “ಶ್ರೀ ಸಾಯಿ ಮೊಂಟಸರಿ ಪತ್ತುಮುಡಿ ಇದರ ಏಳನೇ ವಾರ್ಷಿಕೋತ್ಸವ”

Leave a Reply

Your email address will not be published. Required fields are marked *