ಸುದ್ದಿ9 ಕೈಕಂಬ :ಮಂಗಳೂರು ಉತ್ತರ ಯುವಮೊರ್ಚಾದ  ಬಿಜೆಪಿ ಉಪಾಧ್ಯಕ್ಷರಾಗಿ ಅರ್ಕುಳ ಅಡ್ಯಾರ್ ಗ್ರಾಮಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ತುಪ್ಪೆಕಲ್ ಆಯ್ಕೆಯಾಗಿದ್ದಾರೆ.

photo (1)

ಜು.12ರಂದು ಶನಿವಾರ ಕಾವೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ   2012-17  ನೇ ಶಾಲಿಗೆ ಆಯ್ಕೆ ಪ್ರಕಟಿಸಲಾಯಿತು. ಸಭೆಯಲ್ಲಿ  ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಧ್ಯಕ್ಷ  ರಮೇಶ್ ಎಸ್,  ರಾಜ್ಯದ ಉಪಾಧ್ಯಕ್ಷ ಕಿಶೋರ್ ಕುಮಾರ್ ಪುತ್ತೂರು,  ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್   ಚೌಟ , ಮಂಗಳೂರು ಉತ್ತರ ಕ್ಷೇತ್ರದ ಯುವಮೊರ್ಚಾ  ಅಧ್ಯಕ್ಷ ವರುಣ್ ಚೌಟ , ಮಂಗಳೂರು ಯುವಮೊರ್ಚಾ ಪ್ರಧಾನ ಕಾರ್ಯಧರ್ಶಿ ಕಿಶೋರ್ ಬಾಬು  ಜಿಲ್ಲಾ ಕಾರ್ಯಧರ್ಶಿ ವಸಂತ , ಪ್ರತ್ವಿರಾಜ್ ಇತರ ಪಧಾಧಿಕಾರಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *