ಕೈಕಂಬ: ಪೊಳಲಿ ಶ್ರೀರಾಜರಾಜೇಶ್ವರೀ ದೇವಳಕ್ಕೆ ಜ.6ರಂದು ಶುಕ್ರವಾರ ಹಿರಿಯ ನಟ ದೊಡ್ಡಣ್ಣ ತನ್ನ ಕುಟುಂಬದ ಜೊತೆ ಭೇಟಿ ನೀಡಿ ದೇವರ ದರ್ಶನ ಪಡೆದರು. ದೇವಳದ ಅರ್ಚಕರು ಪ್ರಸಾದ ನೀಡಿದರು.

6-vp-doddanna

6-vp-doddanna1

By Suddi9

Leave a Reply

Your email address will not be published. Required fields are marked *