ವಿಟ್ಲ : ಕೇಪು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ 16-12-2016 ರಂದು ನಡೆಯುವ ಕಜಂಬು ಜಾತ್ರೆಯ ಪ್ರಾರಂಭದ ಪ್ರಯುಕ್ತ `ಅಂಗಣ ಕೊಟ್ಟು’ ಕಾರ್ಯಕ್ರಮವು ನಡೆಯಿತು. ಈ ಸಂದರ್ಭದಲ್ಲಿ ವಿಟ್ಲ ಅರಮನೆಯ ವಿ ನಂದವರ್ಮ, ಕೃಷ್ಣಯ್ಯ ಕೆ, ಗುರ್ಕಾರ ಶ್ರೀನಿವಾಸ ರೈ ಕುಂಡಕೋಳಿ ಹಾರೂ ಗ್ರಾಮಸ್ಥರು ಉಪಸ್ಥಿತರಿದ್ದರು.

