ವಿಟ್ಲ: ವಿಟ್ಲ ಕಾಶೀಮಠ ಶ್ರೀಕಾಶಿ ಯುವಕ ಮಂಡಲದ ವತಿಯಿಂದ ಸ್ವಚ್ಛ ಭಾರತ ಕಾರ್ಯಕ್ರಮದ ಪ್ರಯುಕ್ತ ಕಾಶೀಮಠ ವಠಾರದಲ್ಲಿ ಮತ್ತು ಕಾಸರಗೋಡು ರಸ್ತೆ ಸ್ವಚ್ಛಮಾಡುವ ಮೂಲಕ ಗಾಂಧೀ ಜಯಂತಿ ಆಚರಿಸಲಾಯಿತು. ವಿಟ್ಲ ಜೇಸೀಐ ಅಧ್ಯಕ್ಷ, ಬಾಬು ಕೆ ವಿ, ರೋಟರಿ ಕ್ಲಬ್ ಅಧ್ಯಕ್ಷ ವಸಂತ ಶೆಟ್ಟಿ, ಶ್ರೀಕಾಶಿ ಯುವಕ ಮಂಡಲದ ಅಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸಿದ್ದರು.


