ಬೆಂಗಳೂರು: ಈ ವರ್ಷದ ಉಂಡೆಮನೆ ಪ್ರಶಸ್ತಿಯನ್ನು ಹಿರಿಯ ವೈದಿಕ ವಿದ್ವಾಂಸ ಶ್ರೀ ಕರ್ವಾಜೆ ಕೇಶವ ಜೊೈಸ – ಅವರ ಪತ್ನಿ ನಾಟಿ ವೈದ್ಯೆ ಸಂತಾನ ವಿಶೇಷಜ್ಞೆ ಶ್ರೀ. ವಿಜಯ ಲಕ್ಷ್ಮೀ ಅವರಿಗೆ ಬೆಂಗಳೂರಿನ ರಾಮ ಮಂದಿರದಲ್ಲಿ ಶ್ರೀ ರಾಮಚಂದ್ರ ಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಪ್ರದಾನ ಮಾಡಿದರು.


ಉಂಡೆಮನೆ ಸೋದರರಾದ ನಾರಾಯಣ ಭಟ್ಟ ಶಂಭು ಶರ್ಮ ವಿಶ್ವೇಶ್ವರ ಭಟ್ ಉಪಸ್ಥಿತರಿದ್ದರು.
