ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಬಗ್ಗೆ ಅಶ್ಲೀಲವಾಗಿ ಜಾಲತಾಣದಲ್ಲಿ ಅಶ್ಲೀಲವಾಗಿ ಧರ್ಮ ನಿಂದನೆ ಮಾಡಿದ ಮತಾಂಧನ ವಿರುದ್ದ ಮಂಗಳೂರು ತಾಲೂಕಿನ ಅಡ್ಯಾರ್ ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.ಜಯಲಕ್ಷ್ಮೀ ಹೆಗ್ಡೆ, ಜಯಕಾಂತಿ ಶೆಟ್ಟಿ, ರತ್ನಾಕರ್ ಅಮೀನ್, ಜನಾರ್ಧನ ಅರ್ಕುಳ, ಪ್ರವೀಣ್ ಕುಮಾರ್ ಶೆಟ್ಟಿ ಅರ್ಕುಳ,ಜನಾರ್ಧನ ಅಡ್ಯಾರ್, ಪುರುಷೋತ್ತಮ ಭಂಡಾರಿ,ಸಂತೋಷ್ ತುಪ್ಪೆಕಲ್, ಅಶೋಕ್ ಕೊಟ್ಟಾರಿ,ಸದಾಶಿವ ಶೆಟ್ಟಿ ಅಡ್ಯಾರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


