ಮಂಗಳೂರು. ಬ್ರಹತ್ ತಿರಂಗ vಯಾತ್ರೆಗೆ ಮಂಗಳೂರಿನ ಪಂಪ್ ವೆಲ್ ವೃತ್ತದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚಾಲನೆ ನೀಡಿದರು. ಸಾವಿರಾರು ಬಿಜೆಪಿ ಕಾರ್ಯಕರ್ತರು ಬಿಜೆಪಿ ಯುವ ಮೋಛಾ ಸೇರಿದಂತೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು ಸಂಸದ ನಳಿನ್ ಕುಮಾರ್ ಅವರ ಹಿಂಬದಿ ಸೀಟಿನಲ್ಲಿ ಎಲ್ಮೆಟ್ ಧರಿಸಿ ಅಮಿತ್ ಶಾ ಅವರು ತಿರಂಗ ಯಾತ್ರೆಯ ಬೈಕ್ ರ್ಯಾಲಿಯಲ್ಲಿ ಪಾಲ್ಗೋಂಡರು.

IMG-20160821-WA0057ಇದಕ್ಕು ಮೊದಲು ಬಿಜೆಪಿ ಕಚೇರಿ ಮುಂದೆ ಪರಿಸರ ಉಳಿದಸಿ ಕಾರ್ಯಕ್ರಮದಲ್ಲಿ ರುದ್ರಾಕ್ಷಿ ಗಿಡ ನೆಡುವ ಮೂಲಕ ಅಮಿತ್ ಶಾ ಚಲನೆ ನೀಡಿದರು,.. ಬಿಜೆಪಿ ರಾಜೈರ್ಧಯಕ್ಷ ಬಿ ಎಸ್ ಯಡಿಯೂರಪ್ಪ ಸಂಸದ ನಳಿನ್ ಕುಮಾರ್ ಕಟೀಲ್ ಸಿಟಿ ರವಿ ಜಿಲ್ಲಾರ್ಧಯಕ್ಷ ಸಂಜೀಬವ ಮಠಂಧೂರು ಮತ್ತಿತರರು ಉಪಸ್ಥಿತಿರಿದ್ದರು.

By suddi9

Leave a Reply

Your email address will not be published. Required fields are marked *