ಮಂಗಳೂರು: ಜಿಲ್ಲಾಧಿಕಾರಿ ಇಬ್ರಾಹಿಂ ಅವರು ಬೆಂಗಳೂರಿಗೆ ಶನಿವಾರ ನಾಲ್ಕು ಗಂಟೆಯ ಸಮಯ  ತೆರಳುತ್ತಿರುವ ಫಾರ್ಚುನರ್ ವಾಹನ ಉದನೆ ಗುಂಡ್ಯ ಸಮೀಪ ಗುಂಢ್ಯ ಎಂಬಲ್ಲಿ ಅಪಘಾತ ಸಂಭವಿಸಿದೆ. ಎದುರು ಕಡೆಯಿಂದ ಬಂದ ಸ್ಕಾರ್ಪಿಯೋ ಕಾರಿಗೆ ಗುದ್ದಿದ ಫಾರ್ಚುನರ್      ಜಿಲ್ಲಾಧಿಕಾರಿ ಗೆ ಅಲ್ಪಸ್ವಲ್ಪ ಗಾಯಗೊಂಡು  ಸ್ಕಾರ್ಪಿಯೊ  ಕಾರಿನಲ್ಲಿದ್ದ  ಐದು ಜನರು ಗಂಬೀರ ಗಾಯಗೊಂಡಿದ್ವಾರೆ ಎಂದು ತಿಳಿದು ಬಂದಿದೆ. ಈ ನಡುವೆ ಕೆಲವು ಸಮಯ ರಸ್ತೆ ಬ್ಲಾಕ್  ಆಗಿತ್ತು  ಈ ಸಮಯದಲ್ಲಿ ಕಾರ್ಯನಿಮಿತ್ತ ತೆರಳುತ್ತಿದ್ದ   ದ.ಕ. ಜಿಲ್ಲಾ  ಪತ್ರಕರ್ತರು  ರಸ್ತೆ ಸಂಚಾರ ಸುಗಮಗೊಳಿಸಿದರು.
1 k

k2

By suddi9

Leave a Reply

Your email address will not be published. Required fields are marked *