ವಿಟ್ಲ: ಭಾಲಾವಲೀಕಾರ್/ರಾಜಾಪುರ ಸಾರಸ್ವತ ಸೇವಾ ಸಂಘ (ರಿ) ವಿಟ್ಲ ಇದರ 17 ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆಯು ಚಂದಳಿಕೆಯ ಮಂಗಳ ಮಂಟಪದಲ್ಲಿ ವೇದಮೂತರ್ಿ ರಮೇಶ್ ಭಟ್ ಮುದುಕುಂಜ ಇವರ ಪೌರೋಹಿತ್ಯದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗೀತಾ ಸಾಹಿತ್ಯ ಸಂಭ್ರಮ ಎಂಬ ಕಾರ್ಯಕ್ರಮದೊಂದಿಗೆ ಖ್ಯಾತಿ ಪಡೆದ ವಿಠಲ್ ನಾಯಕ್ ತಂಡ ಮತ್ತು ಸುಕನ್ಯಾ ಸೇರಾಜೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು SHV_4261

By suddi9

Leave a Reply

Your email address will not be published. Required fields are marked *