ಕೊಟ್ಟಾರ ಚೌಕಿಯ ಇನ್ಪೋಸಿಸ್ ಹತ್ತಿರದಲ್ಲಿ ಹಂನ್ಸ್ ಬಾಬಾಜಿ ಅವರ  ಭಕ್ತರಿಗೆ ದರ್ಶನ    ಉತ್ತರ ಪ್ರದೇಶದ ವಿಂದ್ಯಾಚಲಾ    ಬ್ರಹ್ಮವಿಟ್ಟ ಶ್ರೀ ದೇವಾರಾಹ  ಹಂನ್ಸ್ ಬಾಬಾಜಿ  ಅವರು  ಫೆ.6ರ ವರೆಗೆ  ಈ ಭಾಗದಲ್ಲಿ  ಭಕ್ತರನ್ನು ಹರಸಲಿದ್ದಾರೆ .  ಬಾಬಾಜಿ ಅವರು ಶ್ರೀ ಕೃಷ್ಣನ  ಭಕ್ತರಾಗಿದ್ದು  ಸತ್ಸಂಗ  ಹಾಗೂ ಭಜನೆ ಸಂಕೀರ್ತನೆಯನ್ನು ಮಾಡಿ  ಭಕ್ತರನ್ನು ಹರಸಲಿದ್ದಾರೆ.  ಮಂಗಳೂರು: ಕೊಟ್ಟಾರ ಚೌಕಿಯ ಇನ್ಪೋಸಿಸ್ ಹತ್ತಿರದಲ್ಲಿ ಹಂನ್ಸ್ ಬಾಬಾಜಿ ಅವರ  ಭಕ್ತರಿಗೆ ದರ್ಶನ    ಉತ್ತರ ಪ್ರದೇಶದ ವಿಂದ್ಯಾಚಲಾ    ಬ್ರಹ್ಮವಿಟ್ಟ ಶ್ರೀ ದೇವಾರಾಹ  ಹಂನ್ಸ್ ಬಾಬಾಜಿ  ಅವರು  ಫೆ.6ರ ವರೆಗೆ  ಈ ಭಾಗದಲ್ಲಿ  ಭಕ್ತರನ್ನು ಹರಸಲಿದ್ದಾರೆ .  ಬಾಬಾಜಿ ಅವರು ಶ್ರೀ ಕೃಷ್ಣನ  ಭಕ್ತರಾಗಿದ್ದು  ಸತ್ಸಂಗ  ಹಾಗೂ ಭಜನೆ ಸಂಕೀರ್ತನೆಯನ್ನು ಮಾಡಿ  ಭಕ್ತರನ್ನು ಹರಸಲಿದ್ದಾರೆ.  ಸಾವಿರಾರು  ಭಕ್ತರು  ಅವರ ಪಾದಪೂಜೆಯಲ್ಲಿ ಭಾಗವಹಿಸಿ  ಅವರ ಆಶೀರ್ವಾದ ಪಡೆದು  ಪ್ರಸಾದ  ಸ್ವೀಕರಿಸುತ್ತಿದ್ದಾರೆ. ಭಕ್ತರು ಭಜನೆ ಸಂಕೀರ್ತನೆಯೊಂದಿಗೆ ಕೃಷ್ಣನ ನಾಮಸ್ಮರಣೆಯನ್ನು ಮಾಡುತ್ತಾ ಪೂನೀತರಾಗುತ್ತಾರೆ.DSC_0080

DSC_0074

DSC_0075

DSC_0076

DSC_0077

DSC_0078

By suddi9

Leave a Reply

Your email address will not be published. Required fields are marked *