ಮಂಗಳೂರು: ಯು ಶ್ರೀ ಮಲ್ಯ ಇಂಡೋರ್ ಸ್ಟೇಡಿಯಂ, ಮಂಗಳೂರು ಇಲ್ಲಿ ಜ.24 ರಂದು ವೆಸ್ಟರ್ನ್ ಇಸ್ಟಿಟ್ಯೂಟ್ ಎಂಡ್ ಟೆಕ್ನಾಲಜಿ ಇವರು ನಡೆಸಿದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕುಮಿಟೆ ವಿಭಾಗದಲ್ಲಿ ಭಾಗವಹಿಸಿದ ಉಕ್ಕುಡ ಪಬ್ಲಿಕ್ ಸ್ಕೂಲ್ ಇಲ್ಲಿಯ ಇದ್ಯಾರ್ಥಿಗಳಾದ ವಿ ಮಹಮ್ಮದ್ ಅಸ್ಲಂ, ಅನಸ್ ಮತ್ತು ಮಹಮ್ಮದ್ ಮುಶಪ್ಪಹ್ ಇವರು ಪ್ರಥಮ ಸ್ಥಾನಗಳನ್ನು ಗಳಿಸಿರುತ್ತಾರೆ.

