ಮಂಗಳೂರಿನಲ್ಲಿ ಕರಾವಳಿ ಕೆನನ್‍ಕ್ಲಬ್ ಆಯೋಜಿಸಿದ ಶ್ವಾನ ಪ್ರದರ್ಶನದಲ್ಲಿ ಬಾರ್ನೆಸ್‍ಕೆನಲ್‍ನಡ್ಯಾಶ್ ಹೌಂಡ್ ತಳಿಯ ಫಯರ್ ನಾಯಿ ಸಮಗ್ರ 6ನೇ ಸ್ಥಾನ ಪಡೆದುಕೊಂಡಿತು.ಫಯರ್‍ನಮಾಲಕರಾಗಿರುವ ಸುಕೇಶ್ ಶೆಟ್ಟಿ ಹಾಗೂ ಆಲ್ವಿನ್ ಬಾರ್ನೆಸ್‍ಅವರುತೀರ್ಪುಗಾರರಾದ ಯಶೋಧರ ಹೇಮಚಂದ್ರಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವುದು.

