ಮೂಡುಬಿದರೆ: ಬಾಳೆಹೊನ್ನೂರಿನಲ್ಲಿ ನಡೆದ ರಾಜ್ಯಮಟ್ಟದ ಲೆದರ್ಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ತಂಡವು ಎಮ್.ಟಿ.ಆರ್. ಬಾಳೆಹೊನ್ನೂರು ತಂಡವನ್ನು 15 ರನ್ನಿನಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಆಳ್ವಾಸ್ ತಂಡದ ಪರವಾಗಿ ಡ್ಯುಕ್ ಕಾವೇರಿ ಪಂದ್ಯಶ್ರೇಷ್ಠ, ಭರತ್ ಧುಲಿ ಸರಣಿ ಶ್ರೇಷ್ಠ ಹಾಗೂ ಗೋಪಾಲ್ ಶೆಟ್ಟಿ ಬೆಸ್ಟ್ ಬ್ಯಾಟ್ಸ್ಮನ್ ಪ್ರಶಸ್ತಿ ಪಡೆದರು.

