ಸುರತ್ಕಲ್: ಸುರತ್ಕಲ್ ಬಳಿಯ ಇತಿಹಾಸ ಪ್ರಸಿದ್ದ ಶಿಬರೂರು ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ವರ್ಷಾವಧಿ ಮಹೋತ್ಸವ ಪ್ರಯುಕ್ತ ಶ್ರೀ ಉಳ್ಳಾಯ ದೈವದ ನೇಮೋತ್ಸವ, ಮಡತ್ತಾನ, ಕಂಚೀಲು ಬಳಿ ಇತ್ಯಾದಿ ಬುಧವಾರ ವಿಜೃಂಭಣೆಯಿಂದ ನಡೆಯಿತು. ಕ್ಷೇತ್ರದಲ್ಲಿ ವರ್ಷಾವಧಿ ಮಹೋತ್ಸವವು ಡಿ. 23ರ ವರೆಗೆ ನಡೆಯುತ್ತಿದೆ.

shibaroor

shibaroor2

By suddi9

Leave a Reply

Your email address will not be published. Required fields are marked *